HvbKannada
Search This Blog
Monday, 3 August 2020
Assignment - 3
ಅಸೈನ್ಮೆಂಟ್ – 3
ಶಿಕ್ಷಕರು ತಮ್ಮ ತರಗತಿಯ ಕನಿಷ್ಠ ಮೂರು ವಿದ್ಯಾರ್ಥಿಗಳನ್ನು, ಪಾಲಕರನ್ನು ಪ್ರತಿನಿತ್ಯ ದೂರವಾಣಿ ಮೂಲಕ ಸಂಪರ್ಕಿಸಿ ಕೋವಿಡ್ ಕುರಿತಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು ಮತ್ತು ತಮ್ಮ ವಿಷಯದಲ್ಲಿ ಹೇಗೆ ರಜಾ ದಿನಗಳಲ್ಲಿ ಪ್ರಸಕ್ತ ವಿಷಯಗಳನ್ನು ಓದಬೇಕು ಮತ್ತು ಓದಿನಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಹಳೇಯ ಪಠ್ಯವಿಷಯಗಳು ಮುಂದಿನ ತರಗತಿಯ ಕಲಿಕೆಗೆ ಹೇಗೆ ನೆರವಾಗುತ್ತವೆ ಎಂಬುದನ್ನು ತಿಳಸುವ ಸಂಭಾಷಣೆಯ ಸಂಕ್ಷಿಪ್ತ ವಿವರ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment